ಎ ಎನ್ ನಟರಾಜ್ ಗೌಡ ರವರು 15-07-1977ರಂದು ಜನಿಸಿದರು. ಬಾಲ್ಕ್ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಇವರು ಉದ್ಯೋಗ ಮೇಳಗಳನ್ನು ಆಯೋಜಿಸುವುದರ ಮೂಲಕ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಿದ್ದಾರೆ. ಪ್ರಶಾಂತ ನಗರದ ಲಯನ್ಸ್ ಕ್ಲಬ್ ನ ಮುಖಾಂತರ ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿರುವ ಇವರು ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಸದಸ್ಯರಾಗಿರುವ ಇವರು ಕಳೆದ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದರು. ಬಿ.ಪ್ಯಾಕ್ ನಿಂದ ತರಬೇತಿ ಪಡೆದಿದ್ದ ಇವರು ಮೀಸಲಾತಿ ಕಾರಣಗಳಿಂದಾಗಿ ಸ್ಪರ್ಧೆಯಿಂದ ಹಿಂದುಳಿಯಬೇಕಾಯ್ತು. == ಬಾಲ್ಯ ಜೀವನ ಮತ್ತು ಶಿಕ್ಷಣ == == ವೃತ್ತಿ ಜೀವನ == == ಬಾಲ್ಕ್ == == ಪ್ರಗತಿ ಫೌಂಡೇಷನ್ == == ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿ ==